[GK]ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ.
ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.
ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,ಪ್ರಚಲಿತ ಘಟನೆಗಳನ್ನು ಒಳಗೊಂಡ ಪ್ರಮುಖ ಪ್ರಶ್ನೋತ್ತರಗಳನ್ನ ಅಪ್ಡೇಟ್ ಮಾಡುತ್ತಿದೆ. ನೋಟ್ಸ್ ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.
♦️🥎♦️
[GK] ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
1. ಪೋಲಿಯೋ ವ್ಯಾಖ್ಯಿನ್ ಕಂಡು ಹಿಡಿದವರು ಯಾರು?
-ಜಾನಾ ಸಾಕ್
2. ಇನ್ಸುಲಿನ್ ಸಂಶೋದಕ ಯಾರು?
- ಪೆಡ್ರಿಕ್ ಬ್ಯಾಂಟಿಂಗ್
3. ಕಾಲಾರಾ ಬೆಸಿಲಸ್ ಸಂಶೋಧಕರು ಯಾರು?
-1880ರಲ್ಲಿ ಲೂಯಿ ಪಾಶ್ಚರ
4. ಏಡ್ಸ್ ವೈರಸ್ ಎಚ್.ವಿ.ಎಲ್.ಡಿ ಯನ್ನು ಯಾವ ದೇಶದಲ್ಲಿ ಕಂಡು ಹಿಡಿಯಲಾಯಿತು?
- ಯುಎಸ್ಎ
5. ಗನ್ ಪೌಡರ್ ಸಂಶೋಧಕರು ಯಾರು?
-ರಿಚರ್ಡ ಗ್ಯಾಚಲಿಂಗ್-ಯುಎಸ್ಎ
6. ಎಕ್ಸ್ ರೇ ಸಂಶೋಧಕ ರಾಂಟಜನ್ ಯಾವ ದೇಶದವನು?
- ಜಪಾನ್ 1895
7.ಕ್ರಯೋಜೆನಿಕ ವಿಜ್ಞಾನ ಯಾವುದಕ್ಕೆ ಸಂಬಂಧಿಸಿದೆ.
- ಬಾಹ್ಯಾಕಾಶ
8.ಪೆಟ್ರೋಲ್ ಇಂಜಿನ್ ಸಂಶೋಧಕರು ಯಾರು?
- ಕಾರ್ಲಬೆಂಚ್ ಜರ್ಮನಿ
9. ಮಾನವನ ಉಗಮ ಯಾವ ದೇಶಗಳಲ್ಲಿ ಗುರ್ತಿಸಲಾಯಿತು?
- ಆಫ್ರಿಕಾ
10. ಆಧುನಿಕ ಮಾನವನ ಇಂದಿನ ಹೆಸರು ಏನು?
- ಹೋಮೋಸೇಪಿಯನ್
💥 18-11-2021 Daily Top 10 GK Question Answers With Explanations,Useful For All KPSC Exams
🔷️🥎🔷️
11.ಜೀವ ವಿಕಾಸವಾಗಿ ಎಷ್ಟು ವರ್ಷವಾಯಿತು.
- 40000 ವರ್ಷ
12. ಆಲ್ನೋಹಾಲ್ ಯಾವುದನ್ನು ಒಳಗೊಂಡಿರುತ್ತದೆ.
- ಅಲೈನುಗಳನ್ನು
13. ಮನೆಯಲ್ಲಿರುವ ನೊಣಗಳನ್ನು ಇವುಗಳ ಮೂಲಕ ನಿಯಂತ್ರಿಸಬಹುದು
- ಡಿಡಿಟಿ ಮೂಲಕ
14. ಪ್ಯಾರನ್ ಹೀಟ್ ಮತ್ತು ಸೆಂಟಿಗ್ರೇಡ್ಗಳಲ್ಲಿ ಉಷ್ಣತೆ ಸಮವಾಗಿರುತ್ತದೆ ಯಾವ ವಸ್ತುವಿನಲ್ಲಿ?
- ಸೀಮೆ ಎಣ್ಣೆಯಲ್ಲಿ
15.ಚಂದ್ರನ ಮೇಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಿಂದ ಕಾಣುತ್ತದೆ?
-ಕಪ್ಪು
16. ಛಾಯಾ ಚಿತ್ರಗಳು ದೀರ್ಘಾಬಾಳಿಕೆ ಯಾವ ರೀತಿಯಾಗಿ ತಯಾರಿಸುತ್ತಾರೆ ?
- ಸಿಲ್ವರ್ ಟ್ರೋಮೈಡ್
17. ಡೌನ್ ಸಿಂಡೋಮನಲ್ಲಿರುವ ಕ್ರೋಮೊಸೋಮುಗಳ ಸಂಖ್ಯೆ?
- 47
18.ಸೊಳ್ಳೆಗಳ ಜೀವನ ಕ್ರಿಯೆಯನ್ನು ನಿಯಂತ್ರಿಸಲು ಇದನ್ನು ಬಳಸುತ್ತಾರೆ ?
-ಡಿಡಿಟಿ
19.ಹೊಳೆಯುವ ಎರಡು ಅಲೋಹಗಳು ಯಾವುವು?
-ಗ್ರಾಪೈಟ್ & ಅಯೋಡಿನ್
20. ಬ್ರೆಡ್ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ?
-ಇಸ್ಟ್
21. ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ?
-ಯುರೋನಿಯಂ
💥 16-11-2021 Daily Top 10 GK Question Answers With Explanations,Useful For All KPSC Exams
🔷️🥎🔷️
22. ಹಣ್ಣಿನ ರಸವನ್ನು ಸಂರಕ್ಷಿಸಲು ಇದನ್ನು ಬಳಸುತ್ತಾರೆ
-ಸೋಡಿಯಂ ಬೆಂಜೋಯಿಟ್
23. ಹಾಲಿನ ಕುದಿಯುವ ಬಿಂದು ಎಷ್ಟು ?
-1000 ಸಿ
24. ಹಾಲು ಗಿಣ್ಣು ಮತ್ತು ತತ್ತಿಯಲ್ಲಿರುವ ವಿಟಾಮಿನ್?
-ಎ
25.ಆಟಗಾರರಿಗೆ ಶಕ್ತಿ ಭರಿಸಲು ಕೊಡಲಾಗುವ ಪೋಷಕಾಂಶ
- ಗ್ಲೋಕೋಸ್
26. ಇವುಗಳನ್ನು ಆತ್ಮಹತ್ಯೆಯ ಚೀಲಗಳೆಂದು ಕರೆಯುತ್ತಾರೆ?
-ಲೈಸೋಜೋಮ್
27.ಮಲ್ಟಿಪಲ್ ಅಲೆಲಿಸಮ್ಮೆ ಒಂದು ಉದಾಹರಣೆ
-ಮಾನವನ ರಕ್ತದ ಗುಂಪುಗಳು
28. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರು
-ಸೋಡಿಯಂ ಹೈಡ್ರಾಕ್ಸೆಡ್
29. ಹೆಚ್ಚು ಶಾಖ ನಿರೋಧಕ ಗ್ಲಾಸ್ ಯಾವುದು?
-ದೃಗ್ವಾರುಗಾಜು
30. ಪೆರ್ವಿಲೇಸನಲ್ಲಿ ಹೆಚ್ಚು ಸಾರಜನಕ ಅಂಶ ಯಾವುದು?
- ಯುರಿಯಾ
31.ಆಲ ಅನಿಲ ಇವುಗಳ ಮಿಶ್ರಣವಾಗಿದೆ
- ಕಾರ್ಬನ್ ಮೋನಾಕ್ಸೆಡ್ ಮತ್ತು ಜಲಜನಕ
32.ಮಾನವನ ದೇಹದಲ್ಲಿ ಪಕ್ಕೆಲುಬುಗಳ ಸಂಖ್ಯೆ ಎಷ್ಟು -24
33. ಅಯೋಡೈಸ್ ಉಪ್ಪು ಇದನ್ನು ಒಳಗೊಂಡಿರುತ್ತದೆ.
ಅಯೋಡಿನ್
🔷️🥎🔷️Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌
💥 09-11-2021 Daily Top 10 GK Question Answers With Explanations,Useful For All KPSC Exams
💥 10-11-2021 Daily Top 10 GK Question Answers With Explanations,Useful For All KPSC Exams
💥11-11-2021 Daily Top 10 GK Question Answers With Explanations,Useful For All KPSC Exams
💥12-11-2021 Daily Top 10 GK Question Answers With Explanations,Useful For All KPSC Exams
💥 13-11-2021 Daily Top 10 GK Question Answers With Explanations,Useful For All KPSC Exams
💥 14-11-2021 Daily Top 10 GK Question Answers With Explanations,Useful For All KPSC Exams
💥 15-11-2021 Daily Top 10 GK Question Answers With Explanations,Useful For All KPSC Exams
💥 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
💥 22-11-2021 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
💥 24-11-2021 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
🔷️🥎🔷️
0 Comments